ಶಾಸ್ತ್ರೀಯ ನೃತ್ಯ ಪಟು ಕುಮಾರಿ ಸಹಿತಿ ಯವರು, ಹೈದರಾಬಾದ್ ನಲ್ಲಿ ನಡೆದ ಅವರ ಮೊದಲನೆ ಕುಚುಪುಡಿ ನೃತ್ಯ ಪ್ರದರ್ಶನದಲ್ಲಿ "ನವರಸ"ಗಳನ್ನು ಬಿಂಬಿಸುತ್ತಿರುವ ದೃಶ್ಯಗಳು.
ಎಡದಿಂದ ಬಲಕ್ಕೆ - ಶೃಂಗಾರ (erotic), ಹಾಸ್ಯ (humorous), ಕರುಣಾ (pathetic), ರೌದ್ರ (terrible), ವೀರ (heroic), ಭಯನ (fearful), ಭೀಭತ್ಸ್ಯ (odious), ಅದ್ಭುತ (wonderous) ಮತ್ತು ಶಾಂತ (peaceful)
ಕೃಪೆ - deccan herald news paper dated 4th August 2009
1 comment:
ನವರಸಗಳನ್ನು ಓದಿದ್ದೆನೇ ಹೊರತು ನೋಡಿರಲಿಲ್ಲ. ನಿಮ್ಮ ಬ್ಲಾ^ಗ್ ನಲ್ಲಿ ನೋಡಿದಂತಾಯಿತು. ತುಂಬ ಚೆನ್ನಾಗಿ ತೋರಿಸಿದ್ದಾರೆ. ಧನ್ಯವಾದಗಳು.
Post a Comment